ಲಂಡನ್, ಮಾರ್ಚ್ 19: ಕೊರೊನಾವೈರಸ್‌ನಿಂದ ಕ್ರಿಕೆಟ್ ರಂಗದ ಎಲ್ಲಾ ಚಟುವಟಿಕೆಗಳು ನಿಂತಿವೆ. ಹೀಗಾಗಿ ಯಾವಾಗಲೂ ಬ್ಯುಸಿ ಶೆಡ್ಯೂಲ್‌ನಲ್ಲಿರಬೇಕಾಗಿದ್ದ ಕ್ರಿಕೆಟರ್‌ಗಳೆಲ್ಲ ಅನೀರೀಕ್ಷಿತ ಬ್ರೇಕ್ ಅನುಭವಿಸಬೇಕಾಗಿ ಬಂದಿದೆ. ಬಿಡುವಿನಲ್ಲರುವ ಇಂಗ್ಲೆಂಡ್ ಕ್ರಿಕೆಟಿಗ, decr ಜೇಮ್ಸ್ ಆ್ಯಂಡರ್ಸನ್ ಕೊರೊನಾ ವಿರುದ್ಧ ಫಿಟ್ ಆಗಿರೋಕೆ ವಿಭಿನ್ನ ಐಡಿಯಾ ಕಂಡುಕೊಂಡಿದ್ದಾರೆ.
Jimmy Anderson was happy using his daughters as weights at home amid the coronavirus pandemic.